ವಿಷಯಧಾರೆ – ಜೂನ್ 3, 2019 ರ ಸಂಚಿಕೆ
ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ ” ಕಹಿನೆನಪುಗಳು ಬೇಕು ಅರಿಯಲಿ ಬದುಕು” ಕಥೆ ಪ್ರಸಾರಗೊಳಿಸಲಾಗಿದೆ. ಯಾವ ಕಹಿನೆನಪು ಜೀವನ ಪಾಠ ಕಳಿಸಿತು ಎನ್ನುವುದನ್ನು ಇದರಲ್ಲಿ ಆಲಿಸಿರಿ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.
ಬಸ್ಸಿನಲ್ಲಿ ಪ್ರಯಾಣಿಸುವಾಗ ಅಕಸ್ಮಾತಾಗಿ ಬಸ್ಸು ೧೨ ಗಂಟೆಗಟ್ಟಲೆ ಕೆಟ್ಟು ನಿಂತಾಗ ಪ್ರಯಾಣಿಕರಲ್ಲಿ ನಡೆಯುವ ಸಂಗತಿಗಳನ್ನು ಜೋಗಿ ಅವರು “ಬಸ್ಸು ಕೆಟ್ಟು ನಿಂತು ಹನ್ನೆರಡು ಗಂಟೆ” ಎಂಬ ಲೇಖನದ ಮೂಲಕ ಹೇಳಿದ್ದಾರೆ. ಶ್ರೀ. ಅಶೋಕ ಜೋಶಿ ಇವರು ಲೇಖನವನ್ನು ಓದುವ ಮೂಲಕ ಕೇಳುಗರಿಗೆ ತಲುಪಿಸಿದ್ದಾರೆ.
ಇನ್ನೊಂದು ಲೇಖನ ಶ್ರೀಮತಿ. ನಂದಾ ಗಾರ್ಗೆ ಅವರು ಬರೆದಂತಹ “ನೀನೊಲಿದರೆ” ಎಂಬ ಲೇಖನವನ್ನು ಶ್ರೀಮತಿ. ಉಮಾ ಭಾತಖಂಡೆ ಅವರು ಓದುವ ಮೂಲಕ ಈ ಲೇಖನಕ್ಕೆ ಜೀವ ತುಂಬಿದ್ದಾರೆ.
ಉಮಾ ಭಾತಖಂಡೆ June 3, 2019
ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ ” ಕಹಿನೆನಪುಗಳು ಬೇಕು ಅರಿಯಲಿ ಬದುಕು” ಕಥೆ ಪ್ರಸಾರಗೊಳಿಸಲಾಗಿದೆ. ಯಾವ ಕಹಿನೆನಪು ಜೀವನ ಪಾಠ ಕಳಿಸಿತು ಎನ್ನುವುದನ್ನು ಇದರಲ್ಲಿ ಆಲಿಸಿರಿ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.
ಉಮಾ ಭಾತಖಂಡೆ September 27, 2021
ಉಮಾ ಭಾತಖಂಡೆ September 20, 2021
You must log in to post a comment.