• Home
  • keyboard_arrow_right Vishayadhare
  • keyboard_arrow_rightPodcasts
  • keyboard_arrow_right
  • keyboard_arrow_right ವಿಷಯಧಾರೆ – ಮೇ 13, 2019 ರ ಸಂಚಿಕೆ

Vishayadhare

ವಿಷಯಧಾರೆ – ಮೇ 13, 2019 ರ ಸಂಚಿಕೆ

ಉಮಾ ಭಾತಖಂಡೆ May 13, 2019 104


Background
share close

ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ “ಡರ್ನಾಕ್ಯ” ಕಥೆಯನ್ನು ಪ್ರಸಾರಗೊಳಿಸಲಾಗಿದೆ. ತನ್ನ ಸೊಸೆಯಂದಿರಾ ಇಚ್ಛೆ ಪೂರೈಸಲು ಅತ್ತೆ ಹೇಗೆ ಸಹಕರಿಸುತ್ತಾಳೆ ಎಂಬುದನ್ನು ನಂದಾಗಾರ್ಗೆ ಇವರು ರಸವತ್ತಾಗಿ ಬಿಂಬಿಸಿದ್ದಾರೆ. ಕೇಳಿ ಕಥೆ ಡರ್ನಾಕ್ಯ .
ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.
Rate it
Previous episode
Vishayadhare
close
  • 96

Vishayadhare

ವಿಷಯಧಾರೆ – ಕಂತು ೧

ಅಶೋಕ್ ಜೋಶಿ March 18, 2019

ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ “ಮಹಾನಗರ” ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.

Read more trending_flat

Post comments

This post currently has no comments.

Leave a Reply

This site uses Akismet to reduce spam. Learn how your comment data is processed.