• Home
  • keyboard_arrow_right Vishayadhare
  • keyboard_arrow_rightPodcasts
  • keyboard_arrow_right
  • keyboard_arrow_right ವಿಷಯಧಾರೆ ಮೇ 20, 2019 ರ ಸಂಚಿಕೆ

Vishayadhare

ವಿಷಯಧಾರೆ ಮೇ 20, 2019 ರ ಸಂಚಿಕೆ

ಉಮಾ ಭಾತಖಂಡೆ June 8, 2019 15


Background
share close

ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ “ವೈರಸ್” ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಮ್ಯಾರೇಜ್
ಬ್ಯುರೋದ ವೆಬಸೈಟ್ನಲ್ಲಿದ್ದ ಗಂಡಿನ ವಿವರಗಳು, ಮಾಡುವೆ ಬಗ್ಗೆ ಅವನಿಗಿದ್ದ ಅಭಿಪ್ರಾಯಗಳು ಎಷ್ಟು ಆಕರ್ಷಕ ವಾಗಿದ್ದವೆಂದರೆ ಮಾಡುವೆ ಹೂವಿನ ಸರ ಎತ್ತಿದಂತೆ ಸಲೀಸಾಗಿ ನಡೆದು ಹೋಗಿತ್ತು. ಆದರೆ, ಮುಂದೆ ಏನಾಯಿತು ಎಂಬುದು ಈ ಕಥೆಯಲ್ಲಿ ಕೇಳಿ ಆನಂದಿಸಿ.
ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.
Rate it
Previous episode
Vishayadhare
close
  • 20

Vishayadhare

ವಿಷಯಧಾರೆ ಮೇ 13 .2019 ರ ಸಂಚಿಕೆ

ಉಮಾ ಭಾತಖಂಡೆ June 8, 2019

ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ “ಡರ್ನಾಕ್ಯ” ಕಥೆಯನ್ನು ಪ್ರಸಾರಗೊಳಿಸಲಾಗಿದೆ. ತನ್ನ ಸೊಸೆಯಂದಿರಾ ಇಚ್ಛೆ ಪೂರೈಸಲು ಅತ್ತೆ ಹೇಗೆ ಸಹಕರಿಸುತ್ತಾಳೆ ಎಂಬುದನ್ನು ನಂದಾಗಾರ್ಗೆ ಇವರು ರಸವತ್ತಾಗಿ ಬಿಂಬಿಸಿದ್ದಾರೆ. ಕೇಳಿ ಕಥೆ ಡರ್ನಾಕ್ಯ .ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.