Spandana
Spandana
ರೇಡಿಯೋ ಗಿರ್ಮಿಟ್ ನಲ್ಲಿ ಬರುವ ವಿಶೇಷ ಕಾರ್ಯಕ್ರಮಗಳು – ಸಂದರ್ಶನ , ಹಬ್ಬಗಳ ಕಾರ್ಯಕ್ರಮ, ನಗೆ ಹನಿ ಇನ್ನೂ ಮುಂತಾದ ಕಾರ್ಯಕ್ರಮಗಳ ಸಮಯ “ಸ್ಪಂದನ”
ಸ್ಪಂದನ-ನಾಗರಪಂಚಮಿಯ ವಿಶೇಷ ಸಂಚಿಕೆ.
by Radio Girmit

ನಮ್ಮೂರ ಹಬ್ಬ ನೆನಪಿನ ಬಿಚ್ಚೊಲೆ ಶ್ರೀಮತಿ ಉಮಾ ಭಾತಖಂಡೆ ಇವರಿಂದ ನಿಮಗಾಗಿ ೦೫.೦೮.೨೦೧೯ ರ ವಿಶೇಷ ಸಂಚಿಕೆಯಲ್ಲಿ.

ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.