ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ “ಮಹಾನಗರ” ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.
ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು
byRadio Girmit
ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ. ದಿನಾಂಕ:19.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ನಂಬುವುದೋ ಬಿಡುವುದೋ ನೀವೇ ಹೇಳಿ 2.ಫೇಸ್ ಬುಕ್ ಒಂದು ಜಿಜ್ನ್ಯಸೇ ಪ್ರಸ್ತುತಿ : ಉಮಾ ಭಾತಖಂಡೆ.