ಕಥೆಗಳು: ೧. ಜಾಣ ಆಮೆ – ಕಥಾ ವಾಚನಕಾರರು – ಶ್ರೀಯುತ,ಶಿವಾನಂದ್ ಹೊಂಬಾಳ್- ಎಲ್ಲರೂ ಹೆದರಿಸುತ್ತಾರೆ ಅದಕ್ಕೆ ಹೆದರಬಾರದು ಅಂತ ಈ ಕಥೆ ಹೇಳುತ್ತೆ ಕೇಳಿ ೨. ನೊಣದ ಮರೆವು : ಕಥಾವಾಚನಕಾರರು – ಸರಸ್ವತಿ ಮೊಕಾಶಿ – ನೊಣ ಏನು ಮರಿತು,ಅದರಿಂದ ಏನಾಯಿತು ತಿಳಿಯಬೇಕೇ ,ಹಾಗಾದರೆ ಈ ಕಥೆ ಕೇಳಿ. ೩. ಕುದುರೆ ಮತ್ತು ಸಿಂಹ : ಕಥಾವಾಚನಕಾರರು – ಪ್ರೇಮ ಶಿವಾನಂದ್. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಸ್ಥೆ. ಧಾರವಾಡ.
You must log in to post a comment.