Nenapinokuli
Nenapinokuli
ಧಾರವಾಡ ಹುಬ್ಬಳ್ಳಿ ಜನರ ನೆನಪುಗಳ ಬಣ್ಣದ ಮೂಸೆಯಿಂದ ಹೊರಬಂದ ಬಣ್ಣದ ಓಕುಳಿ. ಇಲ್ಲಿ ನೆನಪುಗಳು ಚೆಲ್ಲಿವೆ, ಬದುಕು ಕೊಡಮಾಡಿದ ನಾನಾ ತರದ ಭಾವಗಳಿವೆ.
ನೆನಪಿನೋಕುಳಿ-17 ಹುಬ್ಬಳ್ಳಿ-ಬಾಲ್ಯದ ನನ್ನ ಸವಿ ನೆನಪುಗಳು.
by Radio Girmit

ಶ್ರೀಯುತ ರತ್ನ ಮೋಹನ್ ಕುಲಕರ್ಣಿ ಇವರುಹುಬ್ಬಳ್ಳಿ-ಬಾಲ್ಯದ ನನ್ನ ಸವಿ ನೆನಪುಗಳು ಲೇಖನದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬಾಲ್ಯದ ನೆನಪಿನಂಗಳದಲ್ಲಿ ಈಜುವ ಹಂಗ ಸುಂದರವಾಗಿ ಬಿಂಬಿಸಿದ್ದಾರೆ ಬನ್ನಿ ಆಲಿಸೋಣ ಆಗಸ್ಟ್,28 2019 ರ ಸಂಚಿಕೆ.

ಪ್ರಸ್ತುತಿ:ವಿಜಯ ಇನಾಮದಾರ.