
“ಪಂಜಾ”……ಇದೇನು ಹೊಸ ಕನ್ನಡದ ಪದ ಅಂತ ನಮ್ಮ ಬೆಂಗಳೂರು ಕಡೆ ಮಂದಿ ಅನ್ಕೋಬಹುದು….ಇನ್ನೂ ಕೆಲ ಮಂದಿ ಇದು ಹುಲಿ ಪಂಜಾ ಅನ್ಕೋಬಹುದು…..ಅದರ ಇದು ನಮ್ಮ ಉತ್ತರ ಕರ್ನಾಟಕದ ಮಂದಿ ಬಳುಸುವ ಬಟ್ಟೆ ಅಂದರ ಬಹಳ ಮಂದಿ ಮುಖ ಮುಖ ನೋಡಬಹುದು….ನೀವು ಪಂಜಾ ಮಹಾತ್ಮೆ ತಿಳೀಲೇಬೇಕು….ಇದರ ಬಗ್ಗೆ ತಿಳಿಲಿಕ್ಕೆ ನೀವು ಗೌರಿ ಪ್ರಸನ್ನ ಅವರ ನಿರೂಪಣೆಯ “ಹರಟೆ ಕಟ್ಟೆ” ಯ ೨ ನೇ ಕಂತಿನ ಹರಟೆ ಕೇಳಿರಿ…
Tagged as: harate-katte.
ಗೌರಿ ಪ್ರಸನ್ನ March 7, 2020
ಗೌರಿ ಪ್ರಸನ್ನ February 28, 2020
You must log in to post a comment.