Gatavaibhava

31 Results / Page 2 on 4


Gatavaibhava
close
  • 5

Gatavaibhava

ಗತವೈಭವ – ಆಗಸ್ಟ್ 12, 2019 ರ ಸಂಚಿಕೆ.

ಉಮಾ ಭಾತಖಂಡೆ August 12, 2019

ಈ ಸಂಚಿಕೆಯಲ್ಲಿ ಕಾನಿಷ್ಕನ ಕಾಲದಲ್ಲಿನ ಸಾಹಿತ್ಯ , ಕಲೆ, ವಾಸ್ತುಶಿಲ್ಪ, ವಿಜ್ಞಾನ ಹೇಗೆ ಮುಂದುವರೆದವು ಎಂಬುದರ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Gatavaibhava
close
  • 21

Gatavaibhava

ಗತವೈಭವ – ಆಗಸ್ಟ್ 5, 2019 ರ ಸಂಚಿಕೆ.

ಉಮಾ ಭಾತಖಂಡೆ August 5, 2019

ಈ ಸಂಚಿಕೆಯಲ್ಲಿ ವಿದೇಶಿ ದಾಳಿಕಾರರಾದ ಗ್ರೀಕರ, ಶಕರ ಮತ್ತು ಪಾರ್ಥಿಯನ್ನರ ಉತ್ತರಾಧಿಕಾರಿಗಳ ಕುರಿತು ಮತ್ತು ಕುಶಾನರ ಸಾಮ್ರಾಜ್ಯದ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Gatavaibhava
close
  • 6

Gatavaibhava

ಗತವೈಭವ – ಜುಲೈ 29, 2019 ರ ಸಂಚಿಕೆ.

ಉಮಾ ಭಾತಖಂಡೆ July 29, 2019

ಈ ಸಂಚಿಕೆಯಲ್ಲಿ ಭಾರತದ ಮೇಲೆ ವಿದೇಶಿಯರ ದಾಳಿಗಳು, ಅದರಲ್ಲಿ ಗ್ರೀಕರ, ಶಕರ ಮತ್ತು ಪಾರ್ಥಿಯನ್ನರ ದಾಳಿಗಳ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Gatavaibhava
close
  • 7

Gatavaibhava

ಗತವೈಭವ – ಜುಲೈ 22, 2019 ರ ಸಂಚಿಕೆ.

ಉಮಾ ಭಾತಖಂಡೆ July 22, 2019

ಈ ಸಂಚಿಕೆಯಲ್ಲಿ ಶಾತವಾಹನರ ಕಾಲದಲ್ಲಿನ ವಿದೇಶಿ ವ್ಯಾಪಾರ, ಅವರು ಕಲೆಗೆ ನೀಡಿದ ಪ್ರೋತ್ಸಾಹ ಮತ್ತು ಇನ್ನು ಹಲವಾರು ಕೊಡುಗೆಗಳ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Gatavaibhava
close
  • 11

Gatavaibhava

ಗತವೈಭವ – ಜುಲೈ 08, 2019 ರ ಸಂಚಿಕೆ.

ಉಮಾ ಭಾತಖಂಡೆ July 8, 2019

ಈ ಸಂಚಿಕೆಯಲ್ಲಿ ಮೌರ್ಯ ಸಾಮರ್ಜ್ಯದ ಅವನತಿಯ ದಿನಗಳಲ್ಲಿ ನಡೆದ ಘಟನೆಗಳು ಮತ್ತು ಕಣ್ವ ವಂಶದ ಸ್ಥಾಪನೆ ಕುರಿತು ತಿಳಿಸಲಾಗಿದೆ.ಪ್ರಸ್ತುತಿ : ಉಮಾ ಭಾತಖಂಡೆ