
ಚಿಣ್ಣರ ಕಥಾಗುಚ್ಛ-“ಕಾಳಿಮಾತೆಯ ವರ”
ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ “ಕಾಳಿಮಾತೆಯ ವರ” ತಮಗಾಗಿ ಕೇಳಿ ಆನಂದಿಸಿ.ದಿನಾಂಕ 18.10.2020 ರೆಂದು ಮೂಡಿಬಂದ ಸಂಚಿಕೆ – 84ಪ್ರಸ್ತುತಿ:ಉಮಾ ಭಾತಖಂಡೆ