ಮಕ್ಕಳಿಂದ ಮಕ್ಕಳಿಗಾಗಿ ಅವರ ಅಭಿರುಚಿ ಮತ್ತು ಪ್ರತಿಭೆಯನ್ನು ಅರಳಿಸುವ ಕಾರ್ಯಕ್ರಮ.
ಕಲರವ-28.4.2020 ರ ಸಂಚಿಕೆ-57
byRadio Girmit
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವ ಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ನೇಹಾ ಹೂಲಿ:ಶಿಶುನಾಳ ಶರೀಫರ ಕುರಿತು,ವೈದೇಹಿ:ಹಾಡು,ನಚಿಕೇತ: ದ ರಾ ಬೇಂದ್ರೆ ಅವರ ಕುರಿತು,ಭಾರ್ಗವಿ ಸುತಗಟ್ಟಿ:ತ ರಾ ಸು ಇವರ ಕುರಿತು,ಆಶೀಶ್ ಸತ್ತೂರ್:ಬುಧ ಗ್ರಹದ ಕುರಿತು ಹಾಗೂ ಅಂಕಿತ್ :ತಬಲಾ ಪ್ರಸ್ತುತ ಪಡಿಸಿದ್ದಾರೆ. ಪ್ರಸ್ತುತಿ:ಉಮಾ ಭಾತಖಂಡೆ.