
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022
28.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಬಾಲಬಲಗಶಾಲೆಯ ಮಕ್ಕಳಿಂದ ೧.ಉತ್ತರ ಭಾರತದ ಮಹಿಳಾ ಹೋರಾಟಗಾರರು ಕುರಿತು ಮಾತನಾಡುತ್ತಾರೆ ಕುಮಾರಿ ನಾಗನಿರೂಪ ಸಿಂಪಗೇರ್.ನಂತರ ೨.ಧಾರವಾಡದ ಸ್ವಾತಂತ್ರ್ಯ ಹೋರಾಟಗಾರರಾದ ನಾರಾಯಣರಾವ್ ಕಬ್ಬೂರ್ ಅವರ ಕುರಿತು ಮಾತನಾಡುತ್ತಾರೆ ಕುಮಾರಿ ಮೀನಾಕ್ಷಿ ಸಂಕೀನಾ.