
ಕಲರವ-ಸೆಪ್ಟೆಂಬರ್ 03, 2019 ರ ಸಂಚಿಕೆ.
ಇಂದಿನ ಸಂಚಿಕೆಯಲ್ಲಿ ಬಾಲಬಳಗ ಶಾಲೆಯ ೩ನೆ ತರಗತಿಯ ಮಕ್ಕಳ ಗುಂಪು ಗಾಯನ,ಸ್ವರಚಿತ ಕವನ,ಪರಿಸರ ಸ್ನೇಹಿ ಗಣಪ,ಕಥೆ ಹಾಗೂ ಹಾಡುಗಳನ್ನು ಮಕ್ಕಳು ಪ್ರಸ್ತುತ ಪಡಿಸಿರುತ್ತಾರೆ. ಭಾಗವಹಿಸಿದ ಮಕ್ಕಳು:ಬಾಲಬಳಗ ಶಾಲೆಯ ೩ನೆ ತರಗತಿಯ ಮಕ್ಕಳು|ಆದರ್ಶ್|ಆಶೀಶ್ಪ|ಶ್ರೇಯಸ್ ಹಾಗೂ 2ನೆ ತರಗತಿಯ ಮಕ್ಕಳು ಬಾಲಬಳಗ ಶಾಲೆ,ಧಾರವಾಡ|
You must log in to post a comment.