
ವಿಷಯಧಾರೆ – ಮೇ 27, 2019 ರ ಸಂಚಿಕೆ
ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ “ಅನಿಂದಿತ” ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಅಕ್ಕನ ಮತ್ಸರ ಅವಳ ಓದನ್ನು ನಿಲ್ಲಿಸಿತಲ್ಲದೆ ಮದುವೆಯನ್ನು ಮರೀಚಿಕೆಯಂತೆ ಮಾಡಿತು. ಜೊತೆಗೆ ಭಾವನ ಚಾರಿತ್ರ್ಯ ವಧೆ, ಅವಳ ಮುಗ್ಧತೆಯ ಕೊಲೆಯೂ ನಡೆದು ಹೋಗಿತ್ತು. ಹಾಗಾದರೆ ನಾಡಿದ್ದೇನು ? […]
You must log in to post a comment.