Sounds

1101 Results / Page 104 on 123


Aravinda Ankana
close
  • 10

Aravind Ankana

“ಅರವಿಂದ ಅಂಕಣ-“ಕಾಡುವ ಷೇಕ್ಸ್ಪೀರ್ ಸುತ್ತ”

ಅರವಿಂದ್ ಕುಲ್ಕರ್ಣಿ August 10, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 10 .8 .2019 ರ ಸಂಚಿಕೆ 28 ಪ್ರಸ್ತುತ ವಿಷಯ–“ಕಾಡುವ ಷೇಕ್ಸ್ಪೀರ್ ಸುತ್ತ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kathaguchcha
close
  • 45

Kathaguchcha

ಕಥಾಗುಚ್ಛ-ಆಗಸ್ಟ್ 10, 2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ August 10, 2019

ಇಂದಿನ ಕಥೆಗಳು:೧.ವಿಶ್ವ ಮತ್ತು ಪಕ್ಷಿ: ವಾಚನಕಾರರು: ಶ್ರೀಯುತ ಚೇತನ್. ೨.ಸಿಂಗಾರಿ ಸೀತೆ ವಾಚನಕಾರರು: ಸರಸ್ವತಿ ಮೊಕಾಶಿ. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ

Bhavapushpa
close
  • 105

Bhavapushpa

ಭಾವಪುಷ್ಪ-ಆಗಸ್ಟ್ 09,2019 ರ ಸಂಚಿಕೆ.

ಉಮಾ ಭಾತಖಂಡೆ August 9, 2019

ಭಾಗವಹಿಸಿದವರು:ಶ್ರೀಮತಿ ಸವಿತಾ ಇನಾಮದಾರ ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ, ಪ್ರಿಯ ದೀಕ್ಷಿತ್, ಶ್ರೀಮತಿ ಭಾಗ್ಯಶ್ರೀ ಜೋಶಿ.ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಮಾಲತಿ ಮುದಕವಿ, ಶ್ರೀಯುತ ಅಜಿತ್ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ. ಇಂದಿನ ಕವನಗಳು: ಸಂಧ್ಯಾರಾಗ,ಪರಿಧಿ,ಪೈಪೋಟಿ,ಧಾರವಾಡ ಮಳೆ,ಒಮ್ಮೆ ನಾನು ನೀನಾಗಬೇಕು,ಘಟಪ್ರಭೆ,ಬ್ರೂಣ,ಕರವೀರ ನಿವಾಸಿನಿ,ಮ್ಲಾನ ಭಾವ,ಆಷಾಡದ ಒಂದು ದಿನ,ಪ್ರಕೃತಿಯ ಸೊಬಗು ಕವನಗಳು ಮೂಡಿಬಂದವು.

Nenapinokuli
close
  • 99

Nenapinokuli

ನೆನಪಿನೋಕುಳಿ-15 ಬದುಕು ಎಷ್ಟೊಂದು ಸುಂದರ.

ವಿಜಯ್ ಇನಾಂದಾರ್ August 7, 2019

ತಮ್ಮ ಬದುಕಿನ ಅತ್ಯಂತ ಸುಮಧುರ ನೆನಪುಗಳನ್ನು ಎಲ್ಲರೊಟ್ಟಿಗೆ ಹಂಚಿಕೊಂಡ ಶ್ರೀಯುತ ಸುರೇಶ ಕುಲಕರ್ಣಿಯವರ ಬದುಕು ಎಷ್ಟೊಂದು ಸುಂದರ ಲೇಖನ ಸುಂದರವಾಗಿ ಮೂಡಿಬಂದಿದೆ ಬನ್ನಿ ಆಲಿಸೋಣ ಆಗಸ್ಟ್,07 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Kalarava
close
  • 134

Kalarava

ಕಲರವ – ಆಗಸ್ಟ್ 06, 2019 ರ ಸಂಚಿಕೆ.

ಉಮಾ ಭಾತಖಂಡೆ August 6, 2019

ಶಂಕರಾಚಾರ್ಯರ ಕುರಿತು ಲೇಖನ ಓದು, ಸ್ವರಚಿತ ಕವನಗಳ ಓದು, ಬಗೆ ಬಗೆಯ ಹಾಡುಗಳು ಮತ್ತು ವಚನಗಳನ್ನು ಈ ಸಂಚಿಕೆಯಲ್ಲಿ ಮಕ್ಕಳು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಮಹೇಶ್ವರಿ | ಶ್ರೇಯಸ್ ಆರ್ | ಶರಣ್ಯ | ಪುಷ್ಪ | ಅಜ್ಮಾ

Gatavaibhava
close
  • 67

Gatavaibhava

ಗತವೈಭವ – ಆಗಸ್ಟ್ 5, 2019 ರ ಸಂಚಿಕೆ.

ಉಮಾ ಭಾತಖಂಡೆ August 5, 2019

ಈ ಸಂಚಿಕೆಯಲ್ಲಿ ವಿದೇಶಿ ದಾಳಿಕಾರರಾದ ಗ್ರೀಕರ, ಶಕರ ಮತ್ತು ಪಾರ್ಥಿಯನ್ನರ ಉತ್ತರಾಧಿಕಾರಿಗಳ ಕುರಿತು ಮತ್ತು ಕುಶಾನರ ಸಾಮ್ರಾಜ್ಯದ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Spandana
close
  • 138

Spandana

ಸ್ಪಂದನ-ನಾಗರಪಂಚಮಿಯ ವಿಶೇಷ ಸಂಚಿಕೆ.

ಉಮಾ ಭಾತಖಂಡೆ August 5, 2019

ನಮ್ಮೂರ ಹಬ್ಬ ನೆನಪಿನ ಬಿಚ್ಚೊಲೆ ಶ್ರೀಮತಿ ಉಮಾ ಭಾತಖಂಡೆ ಇವರಿಂದ ನಿಮಗಾಗಿ ೦೫.೦೮.೨೦೧೯ ರ ವಿಶೇಷ ಸಂಚಿಕೆಯಲ್ಲಿ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.