Sounds

1101 Results / Page 91 on 123


Geeta Bhavadhare
close
  • 41

Geetabhavadhare

ಗೀತಾಭಾವಧಾರೆ-31.10.2019ರ ಸಂಚಿಕೆ 4

ಉಮಾ ಭಾತಖಂಡೆ October 31, 2019

ಗೀತಾಭಾವಧಾರೆಯ ನಾಲ್ಕನೆಯ ಸಂಚಿಕೆಯಲ್ಲಿ 11 ರಿಂದ 16ರ ವರೆಗಿನ ಶ್ಲೋಕಗಳು ಅದರೊಟ್ಟಿಗೆ ವಿವರಣೆಯನ್ನು ನೀಡಲಾಗಿದೆ.ಮಹಾರಥರೆಲ್ಲರೂ ತಮ್ಮ ತಮ್ಮ ಶಂಖಗಳನ್ನು ಊದಿದ ವರ್ಣನೆ ತುಂಬಾ ಸೊಗಸಾಗಿ ಬಂದಿದೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinokuli
close
  • 131

Nenapinokuli

ನೆನಪಿನೋಕುಳಿ-24 – ನೆನಪುಗಳ ಅಣಿಮುತ್ತು.

ವಿಜಯ್ ಇನಾಂದಾರ್ October 30, 2019

ಶ್ರೀಮತಿ ಅಂಜಲಿ ದೇಸಾಯಿ ಇವರು ಬರೆದಂತಹ ನೆನಪುಗಳ ಅಣಿಮುತ್ತು ಲೇಖನ ಬನ್ನಿ ಆಲಿಸೋಣ ಅಕ್ಟೋಬರ್ 30 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Sanjegampu
close
  • 28

Sanjegampu

ಸಂಜೆಗಂಪು-ಬೆಸ್ತು ಬಿದ್ದ ಪೊಲೀಸ್ ಮಾಮ

ಉಮಾ ಭಾತಖಂಡೆ October 28, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 28.10.2020 ರ ಸಂಚಿಕೆ-8 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

Bhavapushpa
close
  • 231

Bhavapushpa

ಭಾವಪುಷ್ಪ-ಅಕ್ಟೋಬರ್,28,2019 ರ ದೀಪಾವಳಿ ವಿಶೇಷ.

ಉಮಾ ಭಾತಖಂಡೆ October 28, 2019

ಭಾಗವಹಿಸಿದವರು: ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ರಾಧಾಶ್ಯಾಮರಾವ್,ಶ್ರೀಮತಿ ಇಂದುಮತಿ ರಾಘವೇಂದ್ರ, ಶ್ರೀಮತಿ ಅನುರಾಧ ಕುಲಕರ್ಣಿ.ಶ್ರೀಮತಿ ಭಾಗ್ಯಶ್ರೀ ಜೋಶಿ. ಇಂದಿನ ಕವನಗಳು: ಬಂತರಿ ದೀಪಾವಳಿ, ದೀಪಾವಳಿ, ಬೆಳಕಿನೆಡೆಗೆ,ದೀಪಗಳ ಹಾವಳಿ,ಬೆಳಕು,ದೀಪಬೆಳಗಿಸೋಣ, ಹಚ್ಚೊಣ ಬನ್ನಿ ದೀಪ,ಬೆಳಕಿನ ಕುಡಿ,ಹಚ್ಚುಬಾರೋ ದೀಪವ,

Chinnara Kathaguchcha
close
  • 79

Chinnara Kathaguchcha

ಚಿಣ್ಣರಕಥಾಗುಚ್ಛ-ಕುಬೇರನ ಚಕ್ರ.

ಉಮಾ ಭಾತಖಂಡೆ October 27, 2019

ಪಂಚತಂತ್ರ ಕಥೆಗಳು ಪುಸ್ತಕದಿಂದ ಆಯ್ದ ಕುಬೇರನ ಚಕ್ರ ಕಥೆಯಲ್ಲಿ ನಾಲ್ಕು ಜನ ಗೆಳೆಯರು ಅದೃಷ್ಟವನ್ನು ಹುಡುಕಿಕೊಂಡು ಹೋದ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 27, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

Kathaguchcha
close
  • 108

Kathaguchcha

ಕಥಾಗುಚ್ಛ-ಅಕ್ಟೋಬರ್ 26,2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ October 26, 2019

ಇಂದಿನ ಕಥೆಗಳು ೧. ಮೊಟ್ಟೆಯಷ್ಟು ದೊಡ್ಡದಾದ ಜೋಳದ ಕಾಳು ::ವಾಚನಕಾರರು:ಶ್ರೀಯುತ ಶಿವಾನಂದ್ ಹೊಂಬಾಳ್ ೨. ಮುಂದಾಲೋಚನೆ ::ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ್ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.

Aravinda Ankana
close
  • 19

Aravind Ankana

“ಅರವಿಂದ ಅಂಕಣ-“ನಂಬುಗೆ ವಿಶ್ವಾಸದ ಗತಿ”

ಅರವಿಂದ್ ಕುಲ್ಕರ್ಣಿ October 26, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 26.10 .2019 ರ ಸಂಚಿಕೆ 39 ಪ್ರಸ್ತುತ ವಿಷಯ–“ನಂಬುಗೆ ವಿಶ್ವಾಸದ ಗತಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

ಹರಟೆಕಟ್ಟೆ
Harate Katte
close
  • 269

Harate Katte

“ದೀಪಾವಳಿ” ಬಾಲ್ಯದ ನೆನಪುಗಳು

ಗೌರಿ ಪ್ರಸನ್ನ October 25, 2019

ದೀಪಾವಳಿಯ ಅನೇಕ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ, ಆಗಿನ ಸಂಭ್ರಮದ ಕ್ಷಣಗಳನ್ನು ಈ ಸಂಚಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಅಕ್ಟೋಬರ್ 24, 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ